ಸ್ಟುವರ್ಟ್ ಬಿನ್ನಿ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಬ್ಯಾಟ್ಸಮ್ಯಾನ್ ಹಾಗು ಬಲಗೈ ಬೌಲರ್ . ರಣಜಿ ಟ್ರೋಫೀ‌‌ಯಲ್ಲಿ ಕರ್ನಾಟಕ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಾರೆ.